ಗೂಗಲ್ ತನ್ನ ಬಳಕೆದಾರರಿಗೆ ತಮ್ಮ ಫೋನ್ಗಳ ಆಪರೇಟಿಂಗ್ ಸಿಸ್ಟಮ್ಅನ್ನು ಆಂಡ್ರಾಯ್ಡ್ 3.0ಗೆ ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚಿಸಿದ್ದು, ಇಲ್ಲವಾದಲ್ಲಿ ಗೂಗಲ್ನ ಜಿಮೇಲ್, ಮ್ಯಾಪ್…
Tag: Youtube
ಹ್ಯಾಕ್ ಆಯಿತೆ ಗೂಗಲ್ ಸರ್ವರ್?; ಜಿಮೇಲ್, ಯೂಟ್ಯೂಬ್, ಕ್ರೋಮ್ ಸೇವೆಗಳಲ್ಲಿ ಭಾರಿ ವ್ಯತ್ಯಯ
ಏಕಾಏಕಿ ಗೂಗಲ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಜಾಗತಿಕವಾಗಿ ಕಾಣಿಸಿಕೊಂಡಿರುವ ಸಮಸ್ಯೆಯಿಂದಾಗಿ ಬಳಕೆದಾರರು ಸಾಕಷ್ಟು ಅನನುಕೂಲ ಅನುಭವಿಸಿದ್ದು ವರದಿಯಾಗುತ್ತಿದೆ.
ಯೂಟ್ಯೂಬ್ ಆಗಲಿದೆ ಆನ್ಲೈನ್ ಶಾಪಿಂಗ್ ಮಾಲ್!
ಫೇಸ್ಬುಕ್ ಮತ್ತು ಗೂಗಲ್ ನಡುವೆ ಸ್ಪರ್ಧೆ ಬಿರುಸಾಗಿಯೇ ಇದೆ. ಫೇಸ್ಬುಕ್ ತನ್ನ ಆ್ಯಪ್ಗಳಲ್ಲಿ ಮಾರ್ಕೆಟ್ ಸೃಷ್ಟಿಸುತ್ತಿರುವ ಗೂಗಲ್ ಸುಮ್ಮನಿದ್ದೀತೆ? ಅತ್ಯಂತ ಜನಪ್ರಿಯ…
ಬರುತ್ತಿದೆ ಟಿಕ್ಟಾಕ್ ಪ್ರತಿಸ್ಪರ್ಧಿ, ‘ಯೂಟ್ಯೂಬ್ ಶಾರ್ಟ್ಸ್’; ಭಾರತದಲ್ಲೇ ಮೊದಲು ಬಿಡುಗಡೆ!!
ಟಿಕ್ಟಾಕ್ ಖರೀದಿಯ ವಿಷಯ ಇನ್ನು ಗೊಂದಲದಲ್ಲಿದೆ. ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ತಾನೊಂದು ಪ್ರಯತ್ನ ಮಾಡಿಬಿಡುವ ಉಮೇದಿಯಲ್ಲಿ ಯೂಟ್ಯೂಬ್ ಹೊಸ ಸೇವೆ ಪರಿಚಯಿಸುವುದಕ್ಕೆ…
ನಾಳೆಯಿಂದ 10 ದಿನಗಳ ಯೂಟ್ಯೂಬ್ನಲ್ಲಿ ಫಿಲ್ಮ್ ಫೆಸ್ಟಿವಲ್ | ಭಾರತದ ನಾಲ್ಕು ಚಿತ್ರಗಳೂ ಪ್ರದರ್ಶನವಾಗಲಿವೆ!
ಕ್ವಾರಂಟೈನ್ನಲ್ಲಿರುವ ಶ್ರೇಷ್ಠ ಮನರಂಜನೆ ನೀಡುವ ಜೊತೆಗೆ ಸಂತ್ರಸ್ತರ ನೆರವಿಗೆ ಹಣ ಸಂಗ್ರಹಿಸಲೆಂದು ಯೂಟ್ಯೂಬ್ ಹತ್ತು ದಿನಗಳ ಚಲನಚಿತ್ರೋತ್ಸವನ್ನು ನಾಳೆಯಿಂದ ಆರಂಭಿಸುತ್ತಿದ್ದೆ. ವಿ…
ಐಫೋನ್ 11 ಲಾಂಚ್ ಯೂಟ್ಯೂಬ್ನಲ್ಲಿ ನೇರ ಪ್ರಸಾರ, ನೀವೂ ನೋಡಿ
ಸೆಪ್ಟೆಂಬರ್ 10ರಂದು ಆ್ಯಪಲ್ ಐಫೋನ್ 11 ಅನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಈ ಫೋನಿನ ವಿಶೇಷಗಳು ಸೋರಿಕೆಯಾಗಿದ್ದು, ಈ ಬಾರಿ ಯೂಟ್ಯೂಬ್…