ಜಾಗತಿಕ ವಿಜ್ಞಾನ -ತಂತ್ರಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾದ ಜ್ಞಾನ ಲೋಕದ ಹೊಸ ಸಂಶೋಧನೆ, ಅಧ್ಯಯನ ಹಾಗೂ ಕುತೂಹಲಕರ ಸಂಗತಿಗಳನ್ನು ವಿವರಿಸುವ ಧ್ವನಿ ಸರಣಿ
- ನಿರ್ಮಾಣ: ಕೊಳ್ಳೆಗಾಲ ಶರ್ಮಾ, ಲೇಖಕರು

ಈ ಸಂಚಿಕೆಯಲ್ಲಿ
- ಕಣ್ಣೀರು ಹಾಕಿಸುವ ಈರುಳ್ಳಿ ಸಿಪ್ಪೆ ವಿದ್ಯುತ್ ಉತ್ಪಾದಿಸಬಹುದು?
- ವಿಜ್ಞಾನ ಜಗತ್ತಿನಲ್ಲಿ ಮತ್ತೊಂದು ಬಗೆಯ ಲಿಂಗಭೇದ
- ನೀರೊಳಗಿದ್ದೂ ಒದ್ದೆಯಾಗದ ನೊಣ
- ತೊಯ್ದಾಡುವ ಸೇತುವೆಗಳು