ಇಂದು ಭೂ ದಿನ. ಸೌರವ್ಯೂಹದಲ್ಲಿರುವ ವಿಶಿಷ್ಟ ಹಾಗೂ ಅನನ್ಯವಾದ ಗ್ರಹ ಭೂಮಿ. ಇಂದು ಹಲವು ವೈಪರೀತ್ಯಗಳನ್ನು ನೋಡುತ್ತಿದೆ. ಮನುಷ್ಯನ ಉಗಮದ ಕೆಲವೇ ಸಾವಿರ ವರ್ಷಗಳಲ್ಲಿ ಭೂಮಿ ಕಂಡಿರುವ ಬದಲಾವಣೆಗಳು ಅಗಾಧ. ಇಂತಹ ಭೂಮಿ ಹುಟ್ಟಿದ್ದು ಹೇಗೆ? ಹೇಗೆ ವಾಸಯೋಗ್ಯವಾಗಿ ಬೆಳೆಯಿತು? ಈ ಸಾಕ್ಷ್ಯಚಿತ್ರ ನೋಡಿ.