You should setup NX Bar properly

ಕೇವಲ 250 ಗ್ರಾಂ ತೂಕದ ಪಾಕೆಟ್ ವೆಂಟಿಲೇಟರ್ ಅವಿಷ್ಕರಿಸಿದ ಭಾರತೀಯ ವಿಜ್ಞಾನಿ

ಡಾ. ರಾಮೇಂದ್ರ ಲಾಲ್ ಮುಖರ್ಜಿ ಅವರು ಈ ಸಣ್ಣ ಗಾತ್ರದ ವೆಂಟಿಲೇಟರ್ ನಿರ್ಮಿಸಿದ್ದಾರೆ. ಮೊಬೈಲ್ ಚಾರ್ಜರ್ ಬಳಸಿ ಇದನ್ನು ಚಾರ್ಜ್ ಮಾಡಬಹುದಾಗಿದೆ.

ಕರ್ನಾಟಕದಲ್ಲಿ ನಡೆಯಲಿದೆ ಭಾರತದ ಮೊತ್ತಮೊದಲ ಮೆಡಿಕಲ್ ಡ್ರೋಣ್ ಪರೀಕ್ಷಾರ್ಥ ಪ್ರಯೋಗ

ಭಾರತದ ಮೊತ್ತ ಮೊದಲ Beyond Visual Line of Sight (BVLOS) ಮಾದರಿಯ ಮೆಡಿಕಲ್ ಡ್ರೋಣ್’ನ ಪರೀಕ್ಷಾರ್ಥ ಪ್ರಯೋಗ ಕರ್ನಾಟಕದಲ್ಲಿ ನಡೆಯಲಿದೆ.…

ಅರ್ಧ ಮಿಲಿಯನ್ ಭಾರತೀಯರಿಗೆ 150 ಕೋಟಿ ರೂ. ಪಂಗನಾಮ ಹಾಕಿದ ಚೀನಾ ಮೂಲದ ಆ್ಯಪ್ಗಳು

ಜೂನ್ 2ರ ನಂತರ ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಸತತ ದಾಳಿಗಳನ್ನು ನಡೆಸಿದ ನಂತರ ಈ ಪ್ರಕರಣದ ಮೂಲ ಪತ್ತೆಯಾಗಿದೆ. ಸುಮಾರು…

ಹೊಸ ಐಟಿ ನಿಯಮಗಳನ್ನು ಅನುಸರಿಸಲು ಕಾಲಾವಕಾಶ ಕೇಳಿದ ಟ್ವಿಟರ್

ಟ್ವಿಟರ್ ಹೊಸ ನಿಯಮಗಳನ್ನು ಪಾಲಿಸಲು ಸಿದ್ದವಿದ್ದು, ಭಾರತದಲ್ಲಿ ಇರುವಂತಹ ಕೋವಿಡ್ ಪರಿಸ್ಥಿಯ ಕಾರಣ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಕೇಂದ್ರವನ್ನು ಸಂಪರ್ಕಿಸಿದೆ, ಎಂದು…

ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ; ಭಾರತದಲ್ಲಿ ಸ್ಟಾರ್ಲಿಂಕ್ ಗೆ ಪೈಪೋಟಿ ನೀಡಲಿರುವ ಅಮೆಜಾನ್

ಅಮೇಜಾನ್ ಶೀಘ್ರದಲ್ಲೇ ಭಾರತ ಸರ್ಕಾರದೊಂದಿಗೆ ಸಭೆ ನಡೆಸಲಿದ್ದು, ಯೋಜನೆಗೆ ಸಂಬಂಧಪಟ್ಟ ಪರವಾನಗಿ, ಹಕ್ಕುಗಳು, ಸ್ಯಾಟಲೈಟ್ ಬ್ಯಾಂಡ್’ವಿಡ್ತ್ ಗುತ್ತಿಗೆ ವೆಚ್ಚ ಸೇರಿದಂತೆ ಇತರ…

ಉಚಿತ ಫೋಟೋ ಸ್ಟೋರೇಜ್ ಸೇವೆ ಸ್ಥಗಿತಗೊಳಿಸಲಿರುವ ಗೂಗಲ್; ನಿಮಗಿರುವ ಬೇರೆ ಆಯ್ಕೆಗಳೇನು?

ಇಲ್ಲಿಯವರೆಗೆ ಗೂಗಲ್ ಫೋಟೋ ಬಳಕೆದಾರರು 16 ಎಂಬಿಗಿಂತಲೂ ಕಡಿಮೆ ಇರುವ High Quality Images ಗಳನ್ನು ಅನಿಯಮಿತವಾಗಿ ಸ್ಟೋರ್ ಮಾಡಿಕೊಳ್ಳಬಹುದಿತ್ತು. ಆದರೆ,…

ಲ್ಯಾಪ್‌ಟಾಪ್ ತಯಾರಿಕಾ ಉದ್ಯಮಕ್ಕೆ ಹೊಡೆತ ನೀಡಿದ ಚಿಪ್ ಕೊರತೆ

ಕೊರೋನಾ ಸೋಂಕು ಜಾಗತಿಕ ಟೆಕ್ ಮಾರುಕಟ್ಟೆಯಲ್ಲೂ ತನ್ನ ಪ್ರಭಾವ ಬೀರತೊಡಗಿದೆ. ಚಿಪ್’ಗಳ ಕೊರತೆಯಿಂದಾಗಿ ಈ ವರ್ಷ ಉಂಟಾಗುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುವುದು…

ಕೇಂದ್ರದ ಹೊಸ ಖಾಸಗಿ ನಿಯಮ ; ಹೈಕೋರ್ಟ್‌ ಮೆಟ್ಟಿಲೇರಿದ ವಾಟ್ಸ್‌ಆಪ್‌

ಕಳೆದ ಕೆಲವು ದಿನಗಳಿಂದ ವಾಟ್ಸ್‌ಆಪ್‌ ಹಾಗೂ ಟ್ವಿಟರ್‌ಗಳ ನಿಯಮಗಳ ಕಾರಣದಿಂದಾಗಿ ಮುಜುಗರ ಅನುಭವಿಸುತ್ತಿದ್ದ ಕೇಂದ್ರ ಸರ್ಕಾರ ಹೊಸ ಖಾಸಗಿನೀತಿಯನ್ನು ಜಾರಿಗೆ ತಂದಿದೆ.…

ಕೋರೊನಾ ಭಾರತೀಯ ರೂಪಾಂತರ ಉಲ್ಲೇಖಿತ ಪೋಸ್ಟ್‌ಗಳನ್ನು ತೆಗೆಯಲು ಸಾಮಾಜಿಕಮಾಧ್ಯಮಗಳಿಗೆ ಸೂಚನೆ

‘ಭಾರತೀಯ ರೂಪಾಂತರ’ ಕೊರೊನಾ ವೈರಸ್ ವಿವಿಧ ದೇಶಗಳಲ್ಲಿ ಹರಡುತ್ತಿದೆ ಎಂದು ಸೂಚಿಸುವ ಮೂಲಕ ಆನ್‌ಲೈನ್‌ನಲ್ಲಿ ಸುಳ್ಳು ಹೇಳಿಕೆಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು…

ಏರ್‌ ಇಂಡಿಯಾದ 10 ವರ್ಷಗಳ ಡಾಟಾಕ್ಕೆ ಕನ್ನ; ಕ್ರೆಡಿಟ್ ಕಾರ್ಡ್, ಪಾಸ್​ಪೋರ್ಟ್​ ಮಾಹಿತಿ, ಫೋನ್ ನಂಬರ್​ ಸೋರಿಕೆ

ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯಾದ ಏರ್‌ ಇಂಡಿಯಾ ಮೇಲೆ ಸೈಭರ್‌ ದಾಳಿ ನಡೆದಿದ್ದು ಹತ್ತು ವರ್ಷಗಳ ಮಾಹಿತಿಗೆ ಕನ್ನ ಹಾಕಲಾಗಿದೆ. ಈ…