ಸ್ಟಾರ್ಟಪ್ಗಳ ಕೇಂದ್ರ ಎಂದೇ ಕರೆಯಲಾಗುವ ಬೆಂಗಳೂರು ನಗರಕ್ಕೆ ಹೊಸ ಗರಿಯೊಂದು ಸೇರಿದೆ. ಕೇಂದ್ರ ಸರ್ಕಾರ 2021ನೇ ಸಾಲಿನ ರಾಷ್ಟ್ರೀಯ ಸ್ಟಾರ್ಟ್ಅಪ್ ಪ್ರಶಸ್ತಿಗಳನ್ನು…
Category: TECH NEWS
ಟೆಲಿಪ್ರಾಮ್ಟರ್ ಬಗ್ಗೆ ನಿಮಗೆಷ್ಟು ಗೊತ್ತು…?
ಸೋಮವಾರ ದಾವೋಸ್ ವರ್ಲ್ಡ್ ಎಕಾನಾಮಿಕ್ ಫೋರಂನ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ…
ಇಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಲೈಸೆನ್ಸ್ ಅಗತ್ಯವಿಲ್ಲ!
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬೇಸತ್ತಿರುವ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಸುವತ್ತ ಮುಖ ಮಾಡಿದ್ದಾರೆ. ಇಲೆಕ್ಟ್ರಿಕ್ ಸ್ಕೂಟರ್ಗಳನ್ನು ನಾಲ್ಕು ತಾಸು ಚಾರ್ಜ್…
ಅಲಪ್ಪುಳ ಮೂಲದ ರಾಕೆಟ್ ವಿಜ್ಞಾನಿ ಎಸ್ ಸೋಮನಾಥ್ ಇಸ್ರೋದ 11ನೇ ಅಧ್ಯಕ್ಷ
ಈ ಘಟನೆ ನಡೆದಿದ್ದು1994ರಲ್ಲಿ. ಇನ್ನೇನು ಆಕಾಶಕ್ಕೆ ಜಿಗಿಯಬೇಕಾಗಿದ್ದ ಪಿಎಸ್ಎಲ್ಪಿ ರಾಕೆಟ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಇಸ್ರೋದ ಇಬ್ಬರು ಹಿರಿಯ ವಿಜ್ಞಾನಿಗಳ ಜೊತೆಗೆ ಒಬ್ಬ…
ವರ್ಷದ ಮೊದಲ ಟೆಕ್ ಶೋ: ಜ. 5ರಿಂದ 7ವರೆಗೆ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋ, 2200 ಕಂಪನಿಗಳು ಭಾಗಿ
ಅಮೆರಿಕದ ಕನ್ಸ್ಯೂಮರ್ ಟೆಕ್ನಾಲಜೀಸ್ ಅಸೋಸಿಯೇಷನ್ ಹಮ್ಮಿಕೊಂಡು ಬರುತ್ತಿರುವ ಗ್ರಾಹಕರ ಪ್ರದರ್ಶನ - ಸಿಇಎಸ್-ಯು ಜ. 5ರಿಂದ 7ರವರೆಗೆ ಲಾಸ್ವೆಗಾಸ್ನಲ್ಲಿ ಆಯೋಜಿಸಲಾಗಿದೆ.
ವಿಜ್ಞಾನಿಗಳಾದ ಎಚ್ ಎಸ್ ಸಾವಿತ್ರಿ, ಕುಲಕರ್ಣಿಯವರಿಗೆ 2021ರ ವಿಜ್ಞಾನ ತಂತ್ರಜ್ಞಾನ ರಾಜ್ಯೋತ್ಸವ ಗೌರವ
66ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರಕಟವಾಗಿರುವ 2021ರ ರಾಜ್ಯೋತ್ಸವ ಪ್ರಶಸ್ತಿಗೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರೊ ಎಚ್ ಎಸ್…
ಕರ್ನಾಟಕ ಮುಕ್ತ ದತ್ತಾಂಶ ನೀತಿ ಪ್ರಕಟ ; ಜನರ ಮಾಹಿತಿ, ಸರ್ಕಾರದ ಸಂಪಾದನೆ!?
ಸರ್ಕಾರ ಸಾರ್ವಜನಿಕರ ಮಾಹಿತಿಯನ್ನು ಮಾರುವುದಕ್ಕೆ ಸಿದ್ಧವಾಗಿದೆಯೇ ? ಇತ್ತೀಚೆಗ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಮುಕ್ತ ದತ್ತಾಂಶ ನೀತಿ ಇದೇ ಪ್ರಶ್ನೆಯನ್ನು ಹುಟ್ಟುಹಾಕಿದೆ.