ಈ ಘಟನೆ ನಡೆದಿದ್ದು1994ರಲ್ಲಿ. ಇನ್ನೇನು ಆಕಾಶಕ್ಕೆ ಜಿಗಿಯಬೇಕಾಗಿದ್ದ ಪಿಎಸ್ಎಲ್ಪಿ ರಾಕೆಟ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಇಸ್ರೋದ ಇಬ್ಬರು ಹಿರಿಯ ವಿಜ್ಞಾನಿಗಳ ಜೊತೆಗೆ ಒಬ್ಬ…
Category: SCIENCE
ಬಿದಿರು ಬಳಸಿ ಪರಿಸರ ಸ್ನೇಹಿ ಮನೆ, ಮೈಸೂರಿನ ವಿದ್ಯಾರ್ಥಿಗಳ ಸಾಧನೆ
ಮನೆ ಕಟ್ಟಬೇಕು ಎಂಬ ಕನಸು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ತಾನಿರಲು ಇದೇ ರೀತಿಯ ಮನೆ ಇರಬೇಕು ಎಂಬ ಆಸೆ ಇರುತ್ತದೆ. ಮನೆ…
2023ರಲ್ಲಿ ಬಾಹ್ಯಾಕಾಶಕ್ಕೆ ಭಾರತ ದೇಶದ ಮೊದಲ ಮಾನವ ಸಹಿತ ಯಾನಕ್ಕೆ ಸಕಲ ಸಿದ್ಧತೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO), ದೇಶದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯಾಗಿರುವ ಗಗನಯಾನವನ್ನು 2023ರಲ್ಲಿ ಉಡಾವಣೆ ಮಾಡಲು ಸಂಪೂರ್ಣ ಸಿದ್ಧವಾಗಿದ್ದು,…
ಚೀನಿಯರು ಸೃಷ್ಟಿಸಿದ ಈ ಸೂರ್ಯ, ನಿಜವಾದ ಸೂರ್ಯನಿಗಿಂತ 5 ಪಟ್ಟು ಶಕ್ತಿ ಶಾಲಿ!
ಅಸಾಧ್ಯಗಳನ್ನು ಮಾಡಿ ತೋರಿಸುವ ಚೀನಿಯರು ಈಗ ಕೃತಕ ಸೂರ್ಯನನ್ನು ಸೃಷ್ಟಿಸಿ ಯಶಸ್ವಿ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಚೀನಾದ ಶಿನ್ಹು ಸುದ್ದಿ ಸಂಸ್ಥೆಯ ಸೋಮವಾರದ…
ದಶಕಗಳ ಬಳಿಕ ಮತ್ತೆ ಶುಕ್ರಗ್ರಹದ ಅಧ್ಯಯನಕ್ಕೆ ಯೋಜನೆ ಹಮ್ಮಿಕೊಂಡ ನಾಸಾ
1978ರ ಬಳಿಕ ಮೊದಲ ಬಾರಿಗೆ NASA ತನ್ನ ರೋಬೋಟಿಕ್ ಯೋಜನೆಗೆ ಶುಕ್ರಗ್ರಹವನ್ನು ಆಯ್ಕೆ ಮಾಡಿಕೊಂಡಿದೆ. ನಾಸಾದ ಹೊಸ ಆಡಳಿತ ಅಧಿಕಾರಿಯಾಗಿರುವ ಬಿಲ್…
ಡಿಎನ್ಎ ಸೀಕ್ವೆನ್ಸಿಂಗ್ಗೆ ಕ್ರಾಂತಿಕಾರಿ ತಂತ್ರಜ್ಞಾನ; ಭಾರತೀಯ ಶಂಕರ್ ಸೇರಿ ಇಬ್ಬರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಜಿ ಪ್ರಶಸ್ತಿ
ಭಾರತೀಯ ಮೂಲದ ಸರ್ ಶಂಕರ್ ಬಾಲಸುಬ್ರಮಣಿಯನ್ ಮತ್ತು ಇಂಗ್ಲೆಂಡಿನ ಸರ್ ಡೇವಿಡ್ ಕ್ಲೀನರ್ಮನ್ ಅವರಿಗೆ 2020ರ ಮಿಲೇನಿಯಂ ಟೆಕ್ನಾಲಜಿ ಪ್ರಶಸ್ತಿ ಲಭಿಸಿದೆ.
ಕಪ್ಪು ಕುಳಿಗಳಿಗೊಂದು ಕವಣೆ ಎಸೆದ ಸಿ ವಿ ವಿಶ್ವೇಶ್ವರ | ಭಾಗ -2
ಕಳೆದ ಕೆಲವು ವರ್ಷಗಳಿಂದ ಕಪ್ಪುಕುಳಿ ಅಧ್ಯಯನದಲ್ಲಿ ವಿಶೇಷ ಬೆಳವಣಿಗಳಾಗುತ್ತಿವೆ. ಈ ಬಾರಿ ಭೌತಶಾಸ್ತ್ರದ ವಿಭಾಗದ ನೊಬೆಲ್ ಪುರಸ್ಕಾರವೂ ಕಪ್ಪುಕುಳಿಯ ಅಧ್ಯಯನಕ್ಕೆ ಸಂದಿದೆ.…
ನೊಬೆಲ್ ಪ್ರಶಸ್ತಿಯ ಪಡೆದ ಪೆನ್ರೋಸ್ ಸಂಶೋಧನೆಗೆ ಈ ಕನ್ನಡದ ವಿಜ್ಞಾನಿಯ ಅಧ್ಯಯನವೇ ಆಧಾರ | ಭಾಗ 1
ನೊಬೆಲ್ ಪ್ರಶಸ್ತಿಗೆ ಭಾಜನರಾದ ಇಂಗ್ಲೆಂಡಿನ ವಿಜ್ಞಾನಿ ರೋಜರ್ ಪೆನ್ರೋಸ್ ಅವರಿಗೂ ಕನ್ನಡದ ವಿಜ್ಞಾನಿ ಸಿ ವಿ ವಿಶ್ವೇಶ್ವರ ಅವರಿಗೂ ಒಂದು ರೀತಿಯ…
ಕಪ್ಪುಕುಳಿಗಳು ಮತ್ತು ಹಾಲು ಹಾದಿಯ ಕತ್ತಲಿನ ಗುಟ್ಟು ಬಿಚ್ಚಿಟ್ಟ ಮೂವರು ಭೌತ ವಿಜ್ಞಾನಿಗಳು!
ಕಣ್ಣಿಗ ಕಾಣುವುದನ್ನೇ ಅರ್ಥ ಮಾಡಿಕೊಳ್ಳಲು ಬೃಹತ್ ಬೆಳಕಿನಲ್ಲೂ ಕಷ್ಟ ಇರುವಾಗ, ಮಹಾ ಕತ್ತಲಿನ ಜಗತ್ತಿನ ಬೆಳಕನ್ನು ಊಹೆಗಳ ಲೆಕ್ಕಾಚಾರದಲ್ಲಿ ಹೇಳುವುದಾದರೂ ಹೇಗೆ?…
ನೊಬೆಲ್ 2020 | ನಮ್ಮ ನಿಮ್ಮ ಡಿಎನ್ಎಯನ್ನು ಬೇಕಾದಂತೆ ತಿದ್ದುವ ತಂತ್ರಜ್ಞಾನಕ್ಕೆ ರಸಾಯನಿಕ ವಿಜ್ಞಾನದ ನೊಬೆಲ್
ಡಿಎನ್ಎಗಳ ರಚನೆಯಲ್ಲಿ ಬದಲಾವಣೆ ತರುವ ಕುರಿತು ಸಂಶೋಧನೆಗಳು ನಡೆಯುತ್ತಲೇ ಇವೆ. ಈ ರಚನೆಯಲ್ಲಿ ಮಾರ್ಪಾಡು ಮಾಡುವುದಕ್ಕೆ ಅನುಕೂಲಕರವಾಗುವ ಕತ್ತರಿಯೊಂದನ್ನು ಈ ಇಬ್ಬರು…