ಟಿಕ್‌ ಟಾಕ್‌ಗೆ ಪ್ರತಿ ಸ್ಪರ್ಧಿಯನ್ನು ತರುತ್ತಿದೆ ಫೇಸ್‌ಬುಕ್‌, ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ

ಮೂವತ್ತು ಸೆಕೆಂಡ್‌ಗಳ ವಿಡಿಯೋ ಹಂಚಿಕೊಳ್ಳುವ ಚೀನಾದ ಆಪ್‌ ಟಿಕ್‌ಟಾಕ್‌ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಈ ಆಪ್‌ನ ಜನಪ್ರಿಯತೆಯಿಂದ ಆಕರ್ಷಿತವಾಗಿರುವ…

ದಿನಕ್ಕೊಂದು ಆ್ಯಪ್‌ | ನಿಮ್ಮ ಮಗುವಿಗೆ ಆಡುತ, ನಲಿಯುತ ಕಲಿಯಲು ಹೇಳುವ, ಬೊಲೊ

ಮಕ್ಕಳಿಗೂ ಈ ಸ್ಮಾರ್ಟ್‌ಫೋನ್‌ ಒಂದು ಆಕರ್ಷಣೆ. ವಿಡಿಯೋ ನೋಡಲು, ಆಟವಾಡಲು ಅಪ್ಪ-ಅಮ್ಮನ ಫೋನ್‌ ಎತ್ತಿಕೊಳ್ಳುತ್ತಾರೆ. ಆ ಮಕ್ಕಳಿಗೆ ಸೂಕ್ತವಾದ ಆ್ಯಪ್‌ವೊಂದು ಸಿಕ್ಕರೆ,…

ದಿನಕ್ಕೊಂದು ಆ್ಯಪ್‌ | ನಿಮ್ಮ ಮೊಬೈಲ್‌ನಲ್ಲೇ ಫೋಟೋ ಬಳಸಿ ವಿಡಿಯೋ ಮಾಡಿ

ಈಗಿನ ಸ್ಮಾರ್ಟ್‌ಫೋನ್‌ಗಳು ಫೋಟೋ, ವಿಡಿಯೋಗಳನ್ನು ಅದ್ಭುತವಾಗಿ ಸೆರೆ ಹಿಡಿಯುತ್ತವೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಸೆರೆಹಿಡಿದ ಸ್ಥಿರ ಚಿತ್ರಗಳನ್ನು ವಿಡಿಯೋ ಆಗಿ ನೋಡಬೇಕೆನಿಸುತ್ತದೆ.…

ದಿನಕ್ಕೊಂದು ಆ್ಯಪ್‌ | ನಿಮ್ಮ ಫೋನಿನ ಸ್ಕ್ರೀನ್ ಮೇಲೆ ಸ್ಮಾರ್ಟ್‌ ಆಗಿ ಬರೆವ ಸ್ಕ್ವಿಡ್‌

ಟೈಪ್‌ ಮಾಡುವುದು ಗೊತ್ತಿದ್ದರು, ಕೆಲವೊಮ್ಮೆ ತಾಳ್ಮೆ ಇಲ್ಲದೆಯೋ, ಟೈಪಿಸುವುದು ತಿಳಿಯದೆಯೋ ಕಿರಿಕಿರಿ ಆಗುತ್ತದೆ. ಆಗೆಲ್ಲಾ ಬರೆಯುವುದು ಅನುಕೂಲವೆನಿಸುತ್ತದೆ. ಆದರೆ ಕಾಗದದ ಮೇಲೆ…

ಸರ್ಕಾರ ಇಂಟರ್ನೆಟ್‌ ಬಂದ್‌ ಮಾಡಿದ್ರೆ ಏನ್‌ ಮಾಡ್ಬೇಕು? ಇಲ್ಲಿವೆ, ನೆಟ್‌ ಇಲ್ಲದೆಯೂ ಸಂವಹನ ಸಾಧ್ಯವಾಗಿಸುವ 5 ಆ್ಯಪ್‌ಗಳು

ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಇಂರ್ಟನೆಟ್‌ ಸೇವೆ ಬಂದ್‌ ಮಾಡಿ ನಾಲ್ಕು ತಿಂಗಳು ಮೇಲಾಗಿದೆ. ಈಗ ಪ್ರತಿಭಟನೆ ವ್ಯಕ್ತವಾಗುತ್ತಿರುವ ಕಡೆಗೆಲ್ಲಾ, ದೂರ ಸಂಪರ್ಕ,…

ದಿನಕ್ಕೊಂದು ಆ್ಯಪ್‌ | ಕೇಳುವ ವ್ಯಸನಿಗಳಿಗೆ ಆನಂದ ನೀಡುವ ಪಾಡ್‌ಕಾಸ್ಟ್‌ ಅಡಿಕ್ಟ್‌ !

ಪ್ರಸ್ತುತ ವಿಡಿಯೋ ನೋಡುವ ಪ್ರಮಾಣ ಅತ್ಯಧಿಕವಾಗಿದೆ. ಆದರೆ ಅದೇ ಸಮಯಕ್ಕೆ ಕೇಳುವ ಪ್ರೀತಿಯೂ ಹೆಚ್ಚುತ್ತಿದೆ. ಪಾಡ್‌ಕಾಸ್ಟ್‌ ಆಪ್ತವೆನಿಸುವ, ಗಂಭೀರವಾದ ಶ್ರವ್ಯ ಮಾಧ್ಯಮ…

ದಿನಕ್ಕೊಂದು ಆ್ಯಪ್‌ | ಲೀಗಲ್‌ ಕಾರ್ಟ್‌, ವಕೀಲರಿಗೊಬ್ಬ ಒಳ್ಳೆಯ ಡಿಜಿಟಲ್‌ ಅಸಿಸ್ಟಂಟ್‌

ವಕೀಲರು ತಮ್ಮ ಕಕ್ಷಿದಾರರು, ಕೇಸುಗಳು ಎಲ್ಲವನ್ನೂ ಒಂದೆಡೆ ನಿರ್ವಹಿಸುವುದಕ್ಕೆ ಈ ಮೊಬೈಲ್‌ ಅಪ್ಲಿಕೇಷನ್‌ ಅದ್ಭುತವಾಗಿ ನೆರವಾಗುತ್ತದೆ. ಕಕ್ಷಿದಾರರು ಮತ್ತು ವಕೀಲರ ನಡುವೆ…

ದಿನಕ್ಕೊಂದು ಆ್ಯಪ್‌ | ಮನಸ್ಸಿನ ನೆಮ್ಮದಿಗೆ, ಸಾಧನೆಯ ಗುರಿಯತ್ತ ಹೆಜ್ಜೆ ಹಾಕುವುದಕ್ಕೆ ರಿಮೆಂಟ್‌

ದೈಹಿಕವಾಗಿ ಆರೋಗ್ಯವಾಗಿರುವುದಕ್ಕೆ ಕಸರತ್ತುಗಳನ್ನು ಮಾಡಿಬಿಡಬಹುದು. ಆದರೆ ಅದರಿಂದಷ್ಟೇ ಏನನ್ನಾದರೂ ಸಾಧಿಸಿ ಬಿಡಲು ಸಾಧ್ಯವಿಲ್ಲ ಅಲ್ಲವೆ. ಮನಸ್ಸು ಆರೋಗ್ಯವಾಗಿರಬೇಕು, ಮನೋಬಲ ದೃಢವಾಗಿರಬೇಕು. ಅದಕ್ಕಾಗಿ…

ದಿನಕ್ಕೊಂದು ಆ್ಯಪ್‌ | ಸಂಗೀತ ಪ್ರಿಯರಿಗೊಂದು ಅದ್ಭುತ ಸಂಗಾತಿ ಈ ಲಾಂಚ್‌ ಪ್ಯಾಡ್‌

ತಂತ್ರಜ್ಞಾನ ಸಂಗೀತ ಸಂಯೋಜನೆಯನ್ನು ನಮ್ಮ ಕಲ್ಪನೆಗೆ ನಿಲುಕದಂತೆ ಸುಲಭ ಹಾಗೂ ವೈವಿಧ್ಯಮಯಗೊಳಿಸಿದೆ. ವಾದ್ಯಗಳ ಸಹಾಯವಿಲ್ಲದೆಯೇ ಸಂಗೀತ ನುಡಿಸಬಹುದು, ಸಂಯೋಜನೆ ಮಾಡಬಹುದು. ಇದೋ…

ತಾನೇ ಡಿಲೀಟ್‌ ಆಗುವ ಮೆಸೇಜ್‌ಗಳು, ಕಾಲ್‌ವೇಟಿಂಗ್‌; ವಾಟ್ಸ್‌ಆ್ಯಪ್‌ನಿಂದ ಹೊಸ ಫೀಚರ್‌ಗಳು

ವಾಟ್ಸ್‌ ಆ್ಯಪ್‌ ಹೊಸ ಅಪ್‌ಡೇಟ್‌ ಬಿಡುಗಡೆ ಮಾಡಿದೆ. ರಾಶಿ ರಾಶಿ ಮೆಸೇಜ್‌ಗಳಿಂದಾಗುವ ಕಿರಿಕಿರಿ ತಪ್ಪಿಸಲು, ಕಾಲ್‌ವೇಟಿಂಗ್‌ಗೆ ಅವಕಾಶ ಮಾಡಿಕೊಡುವ ಮೂಲಕ ಗ್ರಾಹಕರಿಗೆ…