ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬೇಸತ್ತಿರುವ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಸುವತ್ತ ಮುಖ ಮಾಡಿದ್ದಾರೆ. ಇಲೆಕ್ಟ್ರಿಕ್ ಸ್ಕೂಟರ್ಗಳನ್ನು ನಾಲ್ಕು ತಾಸು ಚಾರ್ಜ್…
Author: ಟೆಕ್ಕನ್ನಡ ಡೆಸ್ಕ್
ಸ್ಟೀಫನ್ ಹಾಕಿಂಗ್ ಜನ್ಮದಿನೋತ್ಸವಕ್ಕೆ ಗೂಗಲ್ನ ವಿಶಿಷ್ಟವಾದ ಅನಿಮೇಟೆಡ್ ಡೂಡಲ್!
ತಮ್ಮ ವೈಕಲ್ಯವನ್ನು ಮೀರಿ ಜಗತ್ತಿಗೆ ಅಚ್ಚರಿಯನ್ನು, ವಿಜ್ಞಾನಿಗಳ ನಡುವೆ ವಿವಾದ ಚರ್ಚೆಗಳನ್ನು ಹುಟ್ಟುಹಾಕಿದ ಸ್ಟೀಫನ್ ಹಾಕಿಂಗ್ ಅವರ 80ನೇ ಜನ್ಮದಿನವಿಂದು. ಸಿದ್ಧಾಂತ…
ಲಾಸ್ವೆಗಾಸ್ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟೆಕ್ ಶೋ ಸಿಇಎಸ್ 2022ರ ಝಲಕ್
2022ರ ಮೊದಲ ಟೆಕ್ಶೋ, ಪ್ರತಿಷ್ಠಿತ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋ ಲಾಸ್ವೆಗಾಸ್ನಲ್ಲಿ ಜ. 5ರಿಂದ ನಡೆಯುತ್ತಿದ್ದು ಈ ಶೋ ಝಲಕ್ ನೀಡುವ ವಿಡಿಯೋ…
2023ರಲ್ಲಿ ಬಾಹ್ಯಾಕಾಶಕ್ಕೆ ಭಾರತ ದೇಶದ ಮೊದಲ ಮಾನವ ಸಹಿತ ಯಾನಕ್ಕೆ ಸಕಲ ಸಿದ್ಧತೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO), ದೇಶದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯಾಗಿರುವ ಗಗನಯಾನವನ್ನು 2023ರಲ್ಲಿ ಉಡಾವಣೆ ಮಾಡಲು ಸಂಪೂರ್ಣ ಸಿದ್ಧವಾಗಿದ್ದು,…
ಚೀನಿಯರು ಸೃಷ್ಟಿಸಿದ ಈ ಸೂರ್ಯ, ನಿಜವಾದ ಸೂರ್ಯನಿಗಿಂತ 5 ಪಟ್ಟು ಶಕ್ತಿ ಶಾಲಿ!
ಅಸಾಧ್ಯಗಳನ್ನು ಮಾಡಿ ತೋರಿಸುವ ಚೀನಿಯರು ಈಗ ಕೃತಕ ಸೂರ್ಯನನ್ನು ಸೃಷ್ಟಿಸಿ ಯಶಸ್ವಿ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಚೀನಾದ ಶಿನ್ಹು ಸುದ್ದಿ ಸಂಸ್ಥೆಯ ಸೋಮವಾರದ…
2022ಕ್ಕೆ ತೆರೆಕಾಣಲಿರುವ ಸೈಫೈ ಸಿನಿಮಾಗಳು ಯಾವುವು ಗೊತ್ತೆ?
ಕೋವಿಡ್ನಿಂದ ಉಂಟಾದ ಅಲ್ಲೋಲಕಲ್ಲೋಲದಿಂದಾಗಿ ಇಡೀ ವಿಶ್ವವೇ ಕಂಗಾಲಾಗಿದೆ. ಸಿನಿಮಾ ಕ್ಷೇತ್ರವು ಸೇರಿದಂತೆ ಹಲವಾರು ಕ್ಷೇತ್ರಗಳು ಸಂಪೂರ್ಣವಾಗಿ ಸ್ಥಬ್ದಗೊಂಡಿದ್ದವು. ಇತ್ತೀಚೆಗೆ ಮತ್ತೆ ಸಿನಿಮಾ…
ವರ್ಷದ ಮೊದಲ ಟೆಕ್ ಶೋ: ಜ. 5ರಿಂದ 7ವರೆಗೆ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋ, 2200 ಕಂಪನಿಗಳು ಭಾಗಿ
ಅಮೆರಿಕದ ಕನ್ಸ್ಯೂಮರ್ ಟೆಕ್ನಾಲಜೀಸ್ ಅಸೋಸಿಯೇಷನ್ ಹಮ್ಮಿಕೊಂಡು ಬರುತ್ತಿರುವ ಗ್ರಾಹಕರ ಪ್ರದರ್ಶನ - ಸಿಇಎಸ್-ಯು ಜ. 5ರಿಂದ 7ರವರೆಗೆ ಲಾಸ್ವೆಗಾಸ್ನಲ್ಲಿ ಆಯೋಜಿಸಲಾಗಿದೆ.
ವಾಟ್ಸ್ಆಪ್ನಲ್ಲಿ ಹಣ ಕಳಿಸಿದರೆ ಗರಿಷ್ಠ 10 ರೂ ಕ್ಯಾಷ್ ಬ್ಯಾಕ್ ಸಿಗುತ್ತಂತೆ!
ಬಹುದಿನಗಳಿಂದ ಪರೀಕ್ಷೆ ನಡೆಸುತ್ತಿದ್ದ ವಾಟ್ಸ್ಆಪ್ ಪೇ ಈಗಾಗಲೇ ಭಾರತದಲ್ಲಿ ಜಾರಿಗೆ ಬಂದಿದೆ. ಹೆಚ್ಚು ಹೆಚ್ಚು ಬಳಕೆದಾರರನ್ನು ಸೆಳೆಯುವುದಕ್ಕಾಗಿ ಈಗ ತಮ್ಮ ಆಪ್ಮೂಲಕ…