ಈ ಘಟನೆ ನಡೆದಿದ್ದು1994ರಲ್ಲಿ. ಇನ್ನೇನು ಆಕಾಶಕ್ಕೆ ಜಿಗಿಯಬೇಕಾಗಿದ್ದ ಪಿಎಸ್ಎಲ್ಪಿ ರಾಕೆಟ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಇಸ್ರೋದ ಇಬ್ಬರು ಹಿರಿಯ ವಿಜ್ಞಾನಿಗಳ ಜೊತೆಗೆ ಒಬ್ಬ…
Author: TK Desk
ವಿಜ್ಞಾನಿಗಳಾದ ಎಚ್ ಎಸ್ ಸಾವಿತ್ರಿ, ಕುಲಕರ್ಣಿಯವರಿಗೆ 2021ರ ವಿಜ್ಞಾನ ತಂತ್ರಜ್ಞಾನ ರಾಜ್ಯೋತ್ಸವ ಗೌರವ
66ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರಕಟವಾಗಿರುವ 2021ರ ರಾಜ್ಯೋತ್ಸವ ಪ್ರಶಸ್ತಿಗೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರೊ ಎಚ್ ಎಸ್…
ಮುಕ್ತ ದತ್ತಾಂಶ ನೀತಿಯಲ್ಲಿ ಖಾಸಗಿತನ ಉಪೇಕ್ಷಿಸುವುದು ಅಪರಾಧ: ಮಾಜಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ
ಖಾಸಗಿತನವನ್ನು ಉಪೇಕ್ಷೆ ಮಾಡಿ ಈ ನೀತಿಯನ್ನು ಅನುಸರಿಸುತ್ತವೆ ಎಂದರೆ ಅದು ಅಪರಾಧವಾಗುತ್ತದೆ ಎಂದು ಮಾಜಿ ಮಾಹಿತಿ ತಂತ್ರಜ್ಞಾನ ಸಚಿವ, ಕಾಂಗ್ರೆಸ್ ಮುಖಂಡ…
ಕರ್ನಾಟಕ ಮುಕ್ತ ದತ್ತಾಂಶ ನೀತಿ ಪ್ರಕಟ ; ಜನರ ಮಾಹಿತಿ, ಸರ್ಕಾರದ ಸಂಪಾದನೆ!?
ಸರ್ಕಾರ ಸಾರ್ವಜನಿಕರ ಮಾಹಿತಿಯನ್ನು ಮಾರುವುದಕ್ಕೆ ಸಿದ್ಧವಾಗಿದೆಯೇ ? ಇತ್ತೀಚೆಗ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಮುಕ್ತ ದತ್ತಾಂಶ ನೀತಿ ಇದೇ ಪ್ರಶ್ನೆಯನ್ನು ಹುಟ್ಟುಹಾಕಿದೆ.
120 ವರ್ಷ ಇತಿಹಾಸವಿರುವ ನೊಬೆಲ್ ಪುರಸ್ಕಾರ; ಇಲ್ಲಿಯವರೆಗೆ ಸಂದಿದ್ದು 23 ಮಹಿಳಾ ವಿಜ್ಞಾನಿಗಳಿಗೆ ಮಾತ್ರ!
ಆರು ವಿಭಾಗಳಲ್ಲಿ ಸ್ವೀಡಿಷ್ ಅಕಾಡೆಮಿಯಿಂದ ನೀಡಲಾಗುವ ನೊಬೆಲ್ ಪುರಸ್ಕಾರವನ್ನು ಇದುವರೆಗೂ 972 ಮಂದಿಗೆ ಲಭಿಸಿದೆ. ಇದರಲ್ಲಿ ಕೇವಲ ವಿಜ್ಞಾನ ವಿಭಾಗಗಳಲ್ಲಿ 601…
ಫೇಸ್ಬುಕ್ ಮಾಜಿ ಉದ್ಯೋಗಿ ಫ್ರಾನ್ಸಿಸ್ ಹಾಗೆನ್ ಬಿಚ್ಚಿಟ್ಟ 9 ಭಯಂಕರ ಸತ್ಯಗಳು
ಸೋಮವಾರ ಅಮೆರಿಕದ ಕಾಂಗ್ರೆಸ್ ಎದುರು ಹಾಜರಾಗಿರುವ ಫೇಸ್ಬುಕ್ನ ಮಾಜಿ ಉದ್ಯೋಗಿ ಡೇಟಾ ವಿಜ್ಞಾನಿ ಫ್ರಾನ್ಸಸ್ ಹಾಗೆನ್ ಫೇಸ್ಬುಕ್ ವ್ಯವಹಾರ ತಂತ್ರಗಳನ್ನು ಬಯಲಿಗೆ…
ವಾಟ್ಸ್ಆಪ್ ಮೆಸೇಜ್ ಹೋಗುತ್ತಿಲ್ಲವೆ? ಫೇಸ್ಬುಕ್ ಪೋಸ್ಟ್ ಓಪನ್ ಆಗುತ್ತಿಲ್ಲವೆ? ಕಾರಣ ಇಲ್ಲಿದೆ
ಫೇಸ್ಬುಕ್ ಸಂಸ್ಥೆಯ ವಾಟ್ಸ್ಆಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಆಪ್ಗಳ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಜಾಗತಿಕವಾಗಿ ಬಳಕೆದಾರರು ಅನನುಕೂಲ ಅನುಭವಿಸುತ್ತಿದ್ದಾರೆ. ಭಾರತೀಯ ಕಾಲಮಾನ 9…