FEATURES
ಸೋಷಿಯಲ್ ಮೀಡಿಯಾ, ಸ್ಟ್ರೀಮಿಂಗ್ ತಾಣಗಳ ನಿಯಂತ್ರಣಕ್ಕೆ ಕೇಂದ್ರದ ಹೊಸ ನೀತಿ; ಎಷ್ಟು ಸರಿ?
ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಲು ಮುಂದಾಗಿದೆ. ಸೋಷಿಯಲ್ ಮೀಡಿಯಾಗಳನ್ನು ಹೊಣೆಗಾರ ಸಂಸ್ಥೆಗಳನ್ನಾಗಿಸಬೇಕು ಎನ್ನುವುದು ನಿರ್ವಿವಾದ. ಆದರೆ ಭಾರತದ ಸರ್ಕಾರದ ಹೊಸ ನೀತಿಗಳ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ
APPS
ಹೊಸ ಖಾಸಗಿ ನೀತಿ: ಟೀಕೆಗೆ ಹೆದರಿ ಮೂರು ತಿಂಗಳು ಮುಂದೂಡಿದ ವಾಟ್ಸ್ಆಪ್
ಕಳೆದ ಹದಿನೈದು ದಿನಗಳಿಂದ ವಾಟ್ಸ್ಆಪ್ನ ಹೊಸ ಖಾಸಗಿ ನೀತಿಯ ಕುರಿತು ಚರ್ಚೆ. ಫೆಬ್ರವರಿ 8ರಂದು ಜಾರಿಗೆ ತರಲು ನಿಗದಿಯಾಗಿದ್ದ ಈ ನೀತಿಯಿಂದಾಗಿ ಬಳಕೆದಾರರು ವಾಟ್ಸ್ಆಪ್ಗೆ ವಿದಾಯ ಹೇಳಲಾರಂಭಿಸಿದ್ದರು
VIDEOS
GADGETS
LG ಲಾಂಚ್ ಮಾಡಿದೆ ಸ್ಮಾರ್ಟ್ ಮಾಸ್ಕ್: ಕರೋನ ತಡೆದು ಶುದ್ಧಗಾಳಿಯನ್ನು ನೀಡಲಿದೆ
ಕರೋನಾದಿಂದಾಗಿ ಇಡೀ ವಿಶ್ವವೇ ತಲ್ಲಣಿಸುತ್ತಿರುವ ಸಂದರ್ಭದಲ್ಲಿ ವೈರಸ್ ಸೋಂಕು ಹರಡುವುದನ್ನು ತಡೆಯಲು ಫೇಸ್ ಮಾಸ್ಕ್ಗಳನ್ನು ಬಳಕೆ ಮಾಡುವುದು ಅನಿರ್ವಾಯವಾಯಿತು. ಈ ಹಿನ್ನಲೆಯಲ್ಲಿ ಮುಖಗವಸು(ಮಾಸ್ಕ್) ವಿಭಾಗದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿದ್ದು, ಇಂದಿನ ಸ್ಮಾರ್ಟ್ಯುಗದಲ್ಲಿ ಸ್ಮಾರ್ಟ್ ಮಾಸ್ಕ್ ಸಹ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಯಲ್ಲಿ…
ಮೊಬೈಲ್ನಲ್ಲೇ ಇಯರ್ ಬಡ್ ಇಡುವ ವಿನ್ಯಾಸ: ಶಿಯೋಮಿಗೆ ಪೆಟೆಂಟ್
ಇಷ್ಟು ದಿನ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡುತ್ತಾ ತನ್ನದೇ ಅಭಿಮಾನಿ ವೃಂದವನ್ನು ಹೊಂದಿದಂತಹ ಚೀನಾ ಮೂಲದ ಸ್ಮಾರ್ಟ್ಫೋನ್ ತಯಾರಕ ಶಿಯೋಮಿ, ಸದ್ಯ ಹೊಸ ಹೊಸ ತಂತ್ರಜ್ಞಾನದ ಆವಿಷ್ಕಾರದಲ್ಲಿ ನಿರತವಾಗಿದೆ. ಇದೇ ಮಾದರಿಯಲ್ಲಿ ಸದ್ಯ ಸ್ಮಾರ್ಟ್ಫೋನ್ ವಿಭಾಗದಲ್ಲಿ ಕ್ರಾಂತಿಕಾರಕ…
SCIENCE
ಕಪ್ಪು ಕುಳಿಗಳಿಗೊಂದು ಕವಣೆ ಎಸೆದ ಸಿ ವಿ ವಿಶ್ವೇಶ್ವರ | ಭಾಗ -2
ಕಳೆದ ಕೆಲವು ವರ್ಷಗಳಿಂದ ಕಪ್ಪುಕುಳಿ ಅಧ್ಯಯನದಲ್ಲಿ ವಿಶೇಷ ಬೆಳವಣಿಗಳಾಗುತ್ತಿವೆ. ಈ ಬಾರಿ ಭೌತಶಾಸ್ತ್ರದ ವಿಭಾಗದ ನೊಬೆಲ್ ಪುರಸ್ಕಾರವೂ ಕಪ್ಪುಕುಳಿಯ ಅಧ್ಯಯನಕ್ಕೆ ಸಂದಿದೆ. ವಿಶೇಷವೆಂದರೆ ಈ ಪ್ರಶಸ್ತಿಗೆ ಭಾಜನರಾದ ಇಂಗ್ಲೆಂಡಿನ ವಿಜ್ಞಾನಿ ರೋಜರ್ ಪೆನ್ರೋಸ್ ಅವರಿಗೂ ಕನ್ನಡದ ವಿಜ್ಞಾನಿ ಸಿ ವಿ ವಿಶ್ವೇಶ್ವರ ಅವರಿಗೂ ಒಂದು ರೀತಿಯ ನಂಟು.